Nachiket Mor

Nachiket Mor

Nachiket Mor is trained as an economist. His current work is principally focused on the design of national and regional health systems. He is a Visiting Scientist at the Banyan Academy of Leadership in Mental Health.


From the Author (27)

Care Begins Before and After the Health Worker Arrives

Care Begins Before and After the Health Worker Arrives

The Indian health system refers to them as bystanders. But in reality, caregivers can become a vital part of healthcare if they are acknowledged as a formal pillar of care delivery, and treated as such by the system.

ಆರೈಕೆಯು ಆರೋಗ್ಯ ಸಿಬ್ಬಂದಿ ಬರುವ ಮೊದಲು ಮತ್ತು ನಂತರವೂ ಮುಂದುವರಿಯುತ್ತದೆ

ಆರೈಕೆಯು ಆರೋಗ್ಯ ಸಿಬ್ಬಂದಿ ಬರುವ ಮೊದಲು ಮತ್ತು ನಂತರವೂ ಮುಂದುವರಿಯುತ್ತದೆ

ಭಾರತೀಯ ಆರೋಗ್ಯ ವ್ಯವಸ್ಥೆಯು ಅವರನ್ನು ‘ಪ್ರೇಕ್ಷಕರು’ (ಬೈಸ್ಟಾಂಡರ್ಸ್) ಎಂದು ಕರೆಯುತ್ತದೆ. ಆದರೆ ವಾಸ್ತವವಾಗಿ, ಪಾಲನೆ ಮಾಡುವವರನ್ನು (ಆರೈಕೆದಾರರು) ಆರೈಕೆ ವಿತರಣೆಯ ಒಂದು ಅಧಿಕೃತ ಸ್ತಂಭವೆಂದು ಗುರುತಿಸಿ, ವ್ಯವಸ್ಥೆಯು ಅವರನ್ನು ಅದೇ ರೀತಿ ನಡೆಸಿಕೊಂಡರೆ, ಅವರು ಆರೋಗ್ಯ ಸೇವೆಯ ಅತ್ಯಂತ ಪ್ರಮುಖ ಅಂಗವಾಗಬಹುದು.

स्वास्थ्यकर्मी के आने से पहले और बाद में भी देखभाल जारी रहती है

स्वास्थ्यकर्मी के आने से पहले और बाद में भी देखभाल जारी रहती है

भारतीय स्वास्थ्य सिस्टम में देखभालकर्ताओं को काम को बगल में खड़े होकर सिर्फ़ देखने वाले यानी ‘तमाशबीन’ कहा जाता है। लेकिन असल में, अगर देखभाल कर्ताओं को स्वास्थ्य सेवा सिस्टम का एक औपचारिक हिस्सा माना जाए। उन्हें उसी के मुताबिक महत्व दिया जाए, तो वे स्वास्थ्य सेवा का एक अहम हिस्सा बन सकते हैं। 

Can Pharmacies Help Build Better Primary Care?

Can Pharmacies Help Build Better Primary Care?

For most people, the neighbourhood pharmacy is the first port of call during an illness. Can we leverage this community trust and accessibility to formally integrate pharmacists into the primary healthcare delivery model?

क्या फ़ार्मासिस्ट प्राथमिक स्वास्थ्य देखभाल को बेहतर बनाने में मददगार हो सकते हैं?

क्या फ़ार्मासिस्ट प्राथमिक स्वास्थ्य देखभाल को बेहतर बनाने में मददगार हो सकते हैं?

वक्त-बे-वक्त तबीयत बिगड़ने पर कई लोग सबसे पहले अपने नज़दीकी दवाई की दुकान पर या फ़ार्मासिस्ट के पास जाते हैं। क्या हम इस समाज के इस भरोसे और आसानी से लगभग सभी जगह मिल जाने वाले फ़ार्मासिस्ट को दवाइयाँ पहुँचाने और प्राथमिक स्वास्थ्य देखभाल को आसान बनाने वाले मॉडल को और बेहतर बना सकते हैं?

ಔಷಧಾಲಯಗಳು ಉತ್ತಮ ಪ್ರಾಥಮಿಕ ಆರೋಗ್ಯ ಸೇವೆಯನ್ನು ನೀಡುವಲ್ಲಿ ನೆರವಾಗಬಹುದೇ?

ಔಷಧಾಲಯಗಳು ಉತ್ತಮ ಪ್ರಾಥಮಿಕ ಆರೋಗ್ಯ ಸೇವೆಯನ್ನು ನೀಡುವಲ್ಲಿ ನೆರವಾಗಬಹುದೇ?

ಖಾಯಿಲೆ ಉಂಟಾದಾಗ ಬಹುತೇಕ ಜನರು ಸಂಪರ್ಕಿಸುವ ಮೊದಲ ಸ್ಥಳವೆಂದರೆ ಅದು ತಮ್ಮ ನೆರೆಹೊರೆಯಲ್ಲಿರುವ ಔಷಧಾಲಯ. ಸಮುದಾಯದಲ್ಲಿರುವ ಈ ನಂಬಿಕೆ ಮತ್ತು ಸುಲಭ ಲಭ್ಯತೆಯನ್ನು ಬಳಸಿಕೊಂಡು, ಔಷಧಿಕಾರರನ್ನು ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆಯೊಳಗೆ ಅಧಿಕೃತವಾಗಿ ಒಂದಾಗಿಸಿಕೊಳ್ಳಬಹುದೇ?

ಮಾದಕದ್ರವ್ಯ ವ್ಯಸನಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸುಲಭವಾಗಬೇಕು

ಮಾದಕದ್ರವ್ಯ ವ್ಯಸನಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸುಲಭವಾಗಬೇಕು

ಮಾದಕದ್ರವ್ಯ ವ್ಯಸನವು ದೇಶದಲ್ಲಿ ಹೆಚ್ಚುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ, ಆದರೆ ಅದರಿಂದ ಚೇತರಿಸಿಕೊಳ್ಳುವ ಹಾದಿಯು ಅದರ ಕುರಿತಾದ ನೈತಿಕ ತೀರ್ಪುಗಳು ಮತ್ತು ಅಪನಂಬಿಕೆಯಿಂದಾಗಿ ತುಂಬಾ ಸಂಕೀರ್ಣವಾಗಿಬಿಟ್ಟಿದೆ. ಸಾಮಾಜಿಕ ಕಳಂಕವನ್ನು ತೊಡೆದುಹಾಕಿ ಸಹಾನುಭೂತಿಯಿಂದ ಕೂಡಿದ, ರೋಗಿ-ಕೇಂದ್ರಿತ ಚಿಕಿತ್ಸಾ ವಿಧಾನವನ್ನು ಬೆಂಬಲಿಸುವುದು ನಮಗೆ ಅತ್ಯಂತ ಅವಶ‍್ಯಕವಾದ ವಿಷಯವಾಗಿದೆ.

नशा मुक्ति सेवाओं को अधिक सुलभ बनाने की जरूरत

नशा मुक्ति सेवाओं को अधिक सुलभ बनाने की जरूरत

नशे की लत एक गंभीर राष्ट्रीय संकट का रूप लेती जा रही है, लेकिन सामाजिक कलंक और अविश्वास के कारण इससे उबरना मुश्किल होता जा रहा है। इसलिए इस कलंक को दूर करना और मरीजों को ध्यान में रखने वाला संवेदनशील दृष्टिकोण अपनाना सबसे ज्यादा जरूरी है।

Addiction Care Must Be Easy to Stay In

Addiction Care Must Be Easy to Stay In

Addiction is a growing national crisis, but the road to recovery is heavily complicated by moral judgment and distrust. What we need most is to dismantle this stigma and champion a compassionate, patient-centred approach to care.

Towards a New Compact with the Public Health Worker

Towards a New Compact with the Public Health Worker

Healthcare is fraught with uncertainty. Indian public health system is plagued by too much oversight and strict consequences. Balancing expectations with protection, and accountability with autonomy is needed for sustained improvement in outcomes.

ಸಾರ್ವಜನಿಕ ಆರೋಗ್ಯ ಕಾರ್ಯಕರ್ತರೊಂದಿಗೆ ಒಂದು ಹೊಸ ಒಪ್ಪಂದದತ್ತ

ಸಾರ್ವಜನಿಕ ಆರೋಗ್ಯ ಕಾರ್ಯಕರ್ತರೊಂದಿಗೆ ಒಂದು ಹೊಸ ಒಪ್ಪಂದದತ್ತ

ಭಾರತದಲ್ಲಿ ಆರೋಗ್ಯ ಸೇವೆಯು ಅನಿಶ್ಚಿತತೆಯಿಂದ ಕೂಡಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಅತಿಯಾದ ಮೇಲ್ವಿಚಾರಣೆ ಮತ್ತು ಕಟ್ಟುನಿಟ್ಟಿನ ಪರಿಣಾಮಗಳ ಭಯದಿಂದ ಬಳಲುತ್ತಿದೆ. ಫಲಿತಾಂಶಗಳಲ್ಲಿ ನಿರಂತರವಾದ ಸುಧಾರಣೆಗಾಗಿ ನಿರೀಕ್ಷೆಗಳೊಂದಿಗೆ ರಕ್ಷಣೆಯನ್ನು ಹಾಗೂ ಹೊಣೆಗಾರಿಕೆಯೊಂದಿಗೆ ಸ್ವಾಯತ್ತತೆಯನ್ನು ಸಮತೋಲನದಲ್ಲಿ ಇರಿಸುವ ಅಗತ್ಯವಿದೆ.

सार्वजनिक स्वास्थ्यकर्मियों के साथ एक नए समझौते की जरूरत

सार्वजनिक स्वास्थ्यकर्मियों के साथ एक नए समझौते की जरूरत

स्वास्थ्य सुविधाएं अनिश्चितताओं से भरी हुई हैं। भारत की सार्वजनिक स्वास्थ्य व्यवस्था अत्यधिक निगरानी और सख्त नतीजों के बोझ से दबी हुई है। नतीजों में निरंतर सुधार के लिए अपेक्षाओं और सुरक्षा के बीच तथा जवाबदेही और स्वायत्तता के बीच संतुलन का होना बेहद ज़रूरी है।

शहरी स्वास्थ्य की रूपरेखा

शहरी स्वास्थ्य की रूपरेखा

शहरी स्वास्थ्य बेहतर बनाने के लिए उस शहर की ज़रूरतों को ध्यान में रखते हुए लंबे वक्त तक काम आने योग्य नज़रिया विकसित करना ज़रूरी है। इस सपने को पूरा करने में दशकों की मेहनत लगती है। इसके लिए कई वर्षों तक अनुशासनबद्ध तरीके से इमारतों निर्माण करना, ट्रांसपोर्ट सिस्टम खड़ा करना, पर्यावरण से जुड़े नियम बनाना और ज़मीन का बेहतर इस्तेमाल करना ज़रूरी है।

ಯೋಜನಾಬದ್ಧ ನಗರ ಆರೋಗ್ಯ ವ್ಯವಸ್ಥೆ 

ಯೋಜನಾಬದ್ಧ ನಗರ ಆರೋಗ್ಯ ವ್ಯವಸ್ಥೆ 

ಒಂದು ನಗರಕ್ಕೆ ಏನು ಬೇಕು ಎನ್ನುವುದಕ್ಕೆ ಒಂದು ದೀರ್ಘಕಾಲೀನವಾದ ಮುನ್ನೋಟ ಇರಬೇಕಾಗುತ್ತದೆ ಹಾಗೂ ಆ ಮುನ್ನೋಟಕ್ಕೆ ಪೂರಕವಾಗುವಂತಹ, ಅನೇಕ ದಶಕಗಳ ಕಾಲಕ್ಕೆ ಅನ್ವಯವಾಗುವಂತಹ ನೀತಿ ನಿರೂಪಣೆಗಳು, ಸಾರಿಗೆ ವ್ಯವಸ್ಥೆಗಳು, ಪರಿಸರ ನಿಯಂತ್ರಣ ಹಾಗೂ ಭೂಮಿಯ ಬಳಕೆಯ ಕುರಿತಾದ ಒಂದು ಶಿಸ್ತು ಬೇಕಾಗುತ್ತದೆ.

Urban Health by Design

Urban Health by Design

Urban health needs a long-term vision of what the city is for, and the discipline to embed that vision into building codes, transport systems, environmental regulation, and land use, decade after decade.

ಆರೋಗ್ಯದ ಸಾಂಸ್ಕೃತಿಕ ವಿಕಾಸ: ವರ್ತನೆಯು ಸಂಸ್ಕೃತಿಯಾಗಿ ಬದಲಾದಾಗ ಮಾತ್ರ ಆ ಬದಲಾವಣೆಯು ಯಶಸ್ವಿಯಾಗುವುದೇಕೇ 

ಆರೋಗ್ಯದ ಸಾಂಸ್ಕೃತಿಕ ವಿಕಾಸ: ವರ್ತನೆಯು ಸಂಸ್ಕೃತಿಯಾಗಿ ಬದಲಾದಾಗ ಮಾತ್ರ ಆ ಬದಲಾವಣೆಯು ಯಶಸ್ವಿಯಾಗುವುದೇಕೇ 

ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ವಿಜ್ಞಾನವನ್ನು ಸಂಸ್ಕೃತಿಯೊಂದಿಗೆ, ಅರ್ಥಮಾಡಿಕೊಳ್ಳುವಿಕೆಯೊಂದಿಗೆ ಹಾಗೂ ಅಸ್ಮಿತೆಯೊಂದಿಗೆ ಜೋಡಿಸಿದಾಗ ಮಾತ್ರ ವರ್ತನೆಯಲ್ಲಿನ ಬದಲಾವಣೆಗಳು ಸ್ಥಿರವಾಗಿ ಉಳಿಯಲು ಸಾಧ್ಯ.

स्वास्थ्य का सांस्कृतिक विकास: व्यवहार में बदलाव की सफलता इसी में है कि वह संस्कृति बन जाये

स्वास्थ्य का सांस्कृतिक विकास: व्यवहार में बदलाव की सफलता इसी में है कि वह संस्कृति बन जाये

सार्वजनिक स्वास्थ्य के क्षेत्र में व्यवहार में बदलाव तभी स्थायी होता है, जब स्वास्थ्य कार्यक्रम वैज्ञानिक ज्ञान को संस्कृति, सामाजिक अर्थ और लोगों की पहचान से जोड़ सकें।

भारत में मानसिक स्वास्थ्य: रोकथाम, उपचार और देखभाल
Resources Featured Featured

भारत में मानसिक स्वास्थ्य: रोकथाम, उपचार और देखभाल

भारत में मानसिक स्वास्थ्य के संकट से निपटने के लिए रोकथाम की उपयुक्त रणनीतियों तथा समुदाय-आधारित पुनर्वास (रिकवरी) के उपायों को अपनाना ज़रूरी है।

ಭಾರತದಲ್ಲಿ ಮಾನಸಿಕ ಆರೋಗ್ಯ: ತಡೆಗಟ್ಟುವಿಕೆ ಮತ್ತು ಚೇತರಿಸಿಕೊಳ್ಳುವಿಕೆ
Resources Featured Featured

ಭಾರತದಲ್ಲಿ ಮಾನಸಿಕ ಆರೋಗ್ಯ: ತಡೆಗಟ್ಟುವಿಕೆ ಮತ್ತು ಚೇತರಿಸಿಕೊಳ್ಳುವಿಕೆ

ಭಾರತದ ಮಾನಸಿಕ ಆರೋಗ್ಯದ ಬಿಕ್ಕಟ್ಟನ್ನು ಪರಿಹರಿಸಬೇಕೆಂದರೆ, ಅದನ್ನು ತಡೆಗಟ್ಟಲು ಸೂಕ್ತವಾದ ಕಾರ್ಯತಂತ್ರಗಳನ್ನು ಹೆಣೆಯಬೇಕು ಹಾಗೂ ಅದರಿಂದ ಚೇತರಿಸಿಕೊಳ್ಳಲು ಸಮುದಾಯ ಆಧಾರಿತ ಕ್ರಮಗಳನ್ನು ಕೈಗೊಳ್ಳಬೇಕು.

ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಸಂದೇಶವಾಹಕರ ಆಚೆಗೆ

ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಸಂದೇಶವಾಹಕರ ಆಚೆಗೆ

ಸದೃಢವಾದ ಸಮುದಾಯ ಆಧಾರಿತ ಪ್ರಾಥಮಿಕ ಆರೋಗ್ಯ ಸೇವೆಯ ಮೇಲೆ ನಿಂತಿರುವ ಆರೋಗ್ಯ ವ್ಯವಸ್ಥೆಗಳು ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

अस्पतालों, चिकित्सालयों एवं संदेशवाहकों से आगे 

अस्पतालों, चिकित्सालयों एवं संदेशवाहकों से आगे 

मज़बूत समुदाय-आधारित प्राथमिक स्वास्थ्य देखभाल पर आधारित स्वास्थ्य सिस्टम कम लागत में बेहतर परिणाम कैसे दे पाते हैं।

ಭಾರತದ ಆರೋಗ್ಯ ವ್ಯವಸ್ಥೆಯು ತನ್ನ ಮೇಲಿನ ಜವಾಬ್ದಾರಿಯನ್ನು ನಿರ್ವಹಿಸುವಂತಿರಬೇಕು

ಭಾರತದ ಆರೋಗ್ಯ ವ್ಯವಸ್ಥೆಯು ತನ್ನ ಮೇಲಿನ ಜವಾಬ್ದಾರಿಯನ್ನು ನಿರ್ವಹಿಸುವಂತಿರಬೇಕು

ಭಾರತದ ಆರೋಗ್ಯದ ಸವಾಲುಗಳು ನಿಖರತೆಗಾಗಿ ಆಗ್ರಹಿಸುತ್ತವೆ, ಎಂದರೆ ಚರಿತ್ರೆ, ಸಂಸ್ಕೃತಿ, ಭೌಗೋಳಿಕ ಪರಿಸರ ಮತ್ತು ಬದಲಾಗುತ್ತಿರುವ ರೋಗದ ಮಾದರಿಗಳಿಗೆ ಪರಿಹಾರ ವ್ಯವಸ್ಥೆಗಳು ಸೂಕ್ತವಾಗಿರಬೇಕು.

भारत की स्वास्थ्य प्रणाली को अपने बोझ के साथ तालमेल बनाना होगा

भारत की स्वास्थ्य प्रणाली को अपने बोझ के साथ तालमेल बनाना होगा

भारत की स्वास्थ्य संबंधी चुनौतियां सुधार की माँग क्यों करती हैं – इतिहास, संस्कृति, भूगोल और विकसित हो रहे रोग प्रतिरूपों के अनुरूप ढली हुई प्रणालियाँ।