ತಜ್ಞರ ಬಳಿಗೆ ಕಳುಹಿಸುವುದೇ ಕಾಳಜಿಯ ಪಯಣವಾದಾಗ- ಧರಮ್ ಜಯಗಢದಿಂದ ಹೊಮ್ಮಿ ಬಂದ ಚಿಂತನೆಗಳು
ಒಂದು ಮಗು ಅಪೌಷ್ಟಿಕತೆ ಅಥವಾ ಕಾಯಿಲೆಗೆ ತುತ್ತಾದಾಗ ಪೋಷಕರು ಚಿಕಿತ್ಸೆಯನ್ನು ಪಡೆದುಕೊಳ್ಳುವಲ್ಲಿ ಎದುರಿಸುವ ಅಡೆತಡೆಗಳನ್ನು, ಬುಡಕಟ್ಟು ಪ್ರದೇಶಗಳಲ್ಲಿನ ಶಿಶುಪಾಲನಾ ಕೇಂದ್ರಗಳಲ್ಲಿ ಜಾರಿಗೊಳಿಸಲಾದ ಪ್ರಾಯೋಗಿಕ ಕಾರ್ಯಕ್ರಮವು ತೆರೆದಿಡುತ್ತದೆ.
