ಯಾವುದೇ ಮಗುವು ಲಸಿಕೆಯಿಂದ ವಂಚಿತವಾಗಬಾರದು: ಬೆಳ್ಳಂದೂರಿನ ಒಂದು ಕಥೆ
ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಕೆಲವು ನಗರ ಪ್ರದೇಶಗಳ ಅನಧಿಕೃತ ವಸತಿ ಪ್ರದೇಶಗಳಲ್ಲಿ ಎಲ್ಲಾ ಮಕ್ಕಳಿಗೂ ರೋಗನಿರೋಧಕ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳುವುದು ಹೆಚ್ಚು ಕಷ್ಟಕರವೆಂಬುದು ಆಶ್ಚರ್ಯಕರ. ಈ ಲೇಖನವು ಇದರ ಹಿಂದಿರುವ ಕಾರಣಗಳನ್ನು ಮತ್ತು ಒಂದು ಯಶಸ್ವಿಯಾದ ವ್ಯವಸ್ಥಿತ ಸಮುದಾಯವನ್ನು ತಲುಪುವ ಕಾರ್ಯಕ್ರಮವು ಈ ಅಡೆತಡೆಗಳನ್ನು ಹೇಗೆ ಜಯಿಸಿತು ಎಂಬುದನ್ನು ಪರಿಶೋಧಿಸುತ್ತದೆ.
