ಭಾರತ ಅಂದು – ಇಂದು

ಭಾರತವು ಸಾರ್ವಜನಿಕ ಆರೋಗ್ಯದ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಮೂಲಸೌಕರ್ಯಗಳ ವಿಷಯದಲ್ಲಿ ಹಾಗೂ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಗಮನಾರ್ಹ ಅಭಿವೃದ್ಧಿಯನ್ನು ಸಾಧಿಸಿದೆ. ಮಾನವರ ಜೀವಿತಾವಧಿ, ಖಾಯಿಲೆಗಳ ನಿಯಂತ್ರಣ ಹಾಗೂ ರೋಗಿಗಳು ಬದುಕುಳಿಯುವ ಪ್ರಮಾಣದಲ್ಲಿ ಹೆಚ್ಚಿನ ಪ್ರಗತಿಯು ಕಂಡುಬಂದಿದೆ.

ಭಾರತ ಅಂದು – ಇಂದು